Surprise Me!

ಹೈದರಾಬಾದ್‌ ತಲುಪಿದ ಜೆಡಿಎಸ್‌-ಕಾಂಗ್ರೆಸ್‌ ಶಾಸಕರು | Oneindia Kannada

2018-05-18 169 Dailymotion

ಬಿಡದಿಯ ಈಗಲ್ಟನ್ ರೆಸಾರ್ಟ್‌ನಲ್ಲಿದ್ದ ಕಾಂಗ್ರೆಸ್ ಶಾಸಕರು, ಶಾಂಗ್ರಿಲಾ ಹೋಟೆಲ್‌ನಲ್ಲಿದ್ದ ಜೆಡಿಎಸ್ ಶಾಸಕರು ತಡರಾತ್ರಿ ಬೆಂಗಳೂರಿನಿಂದ ಹೈದರಾಬಾದ್‌ಗೆ ಪ್ರಯಾಣ ಬೆಳೆಸಿದರು. ಶುಕ್ರವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಶಾಸಕರು ಹೈದರಾಬಾದ್‌ನ ಹೋಟೆಲ್ ತಲುಪಿದರು. <br /> <br /> <br />Karnataka Congress and JD(S) MLA's reached park hyatt hotel Hyderabad. MLA'S shifted Hyderabad to after the police security was withdrawn from outside Eagleton Resort, Bidadi. <br />

Buy Now on CodeCanyon